Dec 24, 2024, 4:07 PM IST
ತೆಲಂಗಾಣದಲ್ಲಿ ಒಂದು ಹೊಸ ಯುದ್ಧ ಶುರುವಾಗಿದೆ. ಆ ಯುದ್ಧ ಶುರುವಾಗಿರೋದು, ಇಬ್ಬರು ಸ್ಟಾರುಗಳ ನಡುವೆ. ಒಬ್ಬರೇನೋ ಸಿನಿಮಾ ಸ್ಟಾರ್ ಅವರ ವಿರುದ್ಧ ಸಿಡಿದು ನಿಂತಿರೋದು ಪೊಲಿಟಿಕಲ್ ಸ್ಟಾರ್. ಈ ಸ್ಟಾರ್ ವಾರ್ ಸೀಕ್ರೆಟ್ ಏನು ಗೊತ್ತಾ?
ಸಿನಿಮಾ ಮಾಡಿ ಸಿಎಂ ಹೆಂಗಿರ್ಬೇಕು ಅಂತ ಹೇಳೋ ಸಿನಿಮಾದವರಿಗೇ ಒರಿಜಿನಲ್ ಸಿಎಂ ರೇವಂತ್ ರೆಡ್ಡಿ ಮಾಡ್ತಾ ಇರೋ ಪಾಠ ಹೇಗಿದೆ ಗೊತ್ತಾ? ಒಂದು ವಾಟರ್ ಬಾಟಲ್. ಒಂದು ಸಿನಿಮಾ ಷೋನಿಂದ ಶುರುವಾದ ಈ ಸಿನಿ-ರಾಜಕೀಯ ರಾದ್ಧಾಂತದ ರಣ ರಹಸ್ಯ ಏನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದಿಡ್ತೀವಿ ನೋಡಿ.