Apr 17, 2020, 5:42 PM IST
ಚಿಕ್ಕಬಳ್ಳಾಪುರ(ಏ.17); ಕೊರೋನಾ ವೈರಸ್ ಕೆಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಚಿಕ್ಕಬಳ್ಳಾಪರುದಲ್ಲಿ 9 ವರ್ಷದ ಬಾಲಕ ಸೇರಿದಂತೆ 3 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಪೇಷೆಂಟ್ ನಂಬರ್ 250 ರಿಂದ ಮೂವರಿಗೂ ಕೊರೋನಾ ಹರಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.