Vedha: ವೇದ ಎನ್ನುವುದು ಒಂದು ಭಾವನೆ: ನಟ ಶಿವರಾಜ್ ಕುಮಾರ್ ಮಾತು

Dec 24, 2022, 5:50 PM IST

ವೇದ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ವೇಳೆ ನಟ ಶಿವರಾಜ್ ಕುಮಾರ್ ಹಲವು ವಿಚಾರಗಳನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡರು. ಈ ಸಂದರ್ಭದಲ್ಲಿ ರಾಪಿಡ್‌ ಫಯರ್‌ ಮೂಲಕ ಶಿವಣ್ಣನಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ವೇದ ಎನ್ನುವುದು ಒಂದು ಭಾವನೆ, ವೇದ ಪಾತ್ರ ಎನ್ನುವುದು ಹೂ ಮತ್ತು ಬೆಂಕಿ. ಹರ್ಷನ ಬಗ್ಗೆ ಹೇಳುವುದಾದರೆ ಕ್ರಿಯೆಟರ್‌ ಹೀಗೆ ರಾಪಿಡ್‌ ಫಯರ್‌ ಅಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

Salaar; ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾದ ಸೀಕ್ವೆಲ್ ಬರ್ತಿದಿಯಾ? ನಿ ...