Mar 17, 2020, 12:58 PM IST
ನವದೆಹಲಿ[ಮಾ.17]: ಒಂದೆಡೆ ಇಡೀ ವಿಶ್ವದಲ್ಲಿ ಕೊರೋನಾ ಆತಂಕ ಮನೆ ಮಾಡಿದೆ. ಹೀಗಿರುವಾಗ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದ ಪರಿಣಾಮ ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ ಇಳಿಕೆಯಾಗಿದೆ. ಇನ್ನು ಚಿನ್ನ, ಬೆಳ್ಳಿ ಕತೆ ಏನು? ಏರಿಕೆಯಾಗಿದಾ? ಇಳಿಕೆಯಾಗಿದಾ? ಇಲ್ಲಿದೆ ಉತ್ತರ