Jan 28, 2021, 7:34 PM IST
ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದಲ್ಲಿ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾದಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನವನ್ನು ಮಾಡಲಾಗುತ್ತಿದೆ. 30 ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ.
ಮತ್ತೆ ಚಿನ್ನದ ಬೆಲೆ ಇಳಿಕೆ, ಗ್ರಾಹಕರ ಮೊಗದಲ್ಲಿ ಖುಷಿಯ ಅಲೆ!
ಈ ಉದ್ಯಮಿಗಳಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿದೆ. ಈ ಬಾರಿ ಕರ್ನಾಟಕ ಬ್ಯುಸಿನೆಸ್ ಕರ್ನಾಟಕ ವಿನ್ನರ್ ಆಗಿರುವುದು ಅಯ್ಯಂಗಾರ್ ಹೋಂ ಪ್ರೊಡಕ್ಟ್ಸ್‌ನ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ನಾಡಿಗ್. ಇಲ್ನೋಡಿ ವಿಡಿಯೋ