May 21, 2020, 8:06 PM IST
ಬೆಂಗಳೂರು (ಮೇ 21): ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಲಾಕ್ಡೌನ್ಗೂ ಚಿನ್ನದ ಬೆಲೆಗೂ ಏನು ಸಂಬಂಧ? ಮದುವೆಗಳಿಲ್ಲದಿದ್ದರೂ ಚಿನ್ನದ ಬೆಲೆಯಲ್ಲಿ ಏಕೆ ಏರಿಕೆಯಾಗುತ್ತಿದೆ. ಶೇರು ಮಾರುಕಟ್ಟೆಗೂ ಚಿನ್ನಕ್ಕೂ ಇರುವ ನಂಟೇನು? ಆರ್ಥಿಕ ತಜ್ಞ ವಿಜಯ್ ರಾಜೇಶ್ ವಿವರಿಸಿದ್ದಾರೆ ಕೇಳಿ...
ಇದನ್ನೂ ನೋಡಿ | ಚಿನ್ನದ ಬೆಲೆ 82 ಸಾವಿರ ರೂ. ಏನೀದರ ಲೆಕ್ಕಚಾರ?
ಮೈ ಕೊಡವಿ ಎದ್ದ ಬಂಗಾರ; ರೇಟ್ ಕೇಳಿ ಚಿನ್ನಪ್ರಿಯರು ತತ್ತರ