ಏಕಾಏಕಿ ದಿಢೀರ್ 1000 ಅಂಕ ಕುಸಿದ ಸೆನ್ಸೆಕ್ಸ್! ಕಾರಣ ಸ್ಪಷ್ಟ

Feb 28, 2020, 7:50 PM IST

ಮುಂಬೈ[ಫೆ. 28]   ಚೀನಾದಲ್ಲಿ ಉದ್ಭವಿಸಿದ ಕೊರೋನಾ ವೈರಸ್ ಇದೀಗ ವಿಶ್ವದ ಅನೇಕ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಭಾರತದ ಷೇರು ಮಾರುಕಟ್ಟೆ ಮೇಲೆಯೂ ವ್ಯಾಪಕ ಪರಿಣಾಮ ಬೀರಿದೆ. 

ಷೇರು ಮಾರುಕಟ್ಟೆ ಏರಿಕೆ-ಇಳಿಕಗೆ ಮೂಲ ಕಾರಣ ಏನು?

ವೈರಸ್ ಭೀತಿಯ ಪರಿಣಾಮ ಎಲ್ಲ ಷೇರುಗಳು ನೆಲ ಕಂಡಿದ್ದು ಹೂಡಿಕೆದಾದರು ನಷ್ಟ ಅನುಭವಿಸಿದ್ದಾರೆ.  ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್  ಸೆನ್ಸೆಕ್ಸ್ 1,100.27 ಅಂಕ (ಶೇ. 2.77) ಇಳಿಕೆಗೊಂಡು 38,645 ಮಟ್ಟ ತಲುಪಿದೆ. ಇನ್ನು, ಎನ್​ಎಸ್​ಇ ನಿಫ್ಟಿ ಶೇ. 2.83ರಷ್ಟು ಇಳಿಕೆ ಕಂಡಿದೆ.