May 21, 2020, 5:19 PM IST
ಬೆಂಗಳೂರು (ಮೇ 21): ಲಾಕ್‌ಡೌನ್ ಸಡಿಲಗೊಳ್ಳುತ್ತಿದಂತೆ ಮೈಕೊಡವಿ ಎದ್ದ ಬಂಗಾರ, ಚಿನ್ನಪ್ರಿಯರಿಗೆ ಆಘಾತ ನೀಡಿದೆ. ಕೆಲ ಸಮಯದಿಂದ ಕುಸಿದಿದ್ದ ಬಂಗಾರದ ಬೆಲೆಯಲ್ಲಿ ಹೆಚ್ಚಳವಾಗಿದೆ. ಲಾಕ್‌ಡೌನ್ ನಡುವೆ ಮದುವೆ ಮಾಡಲು ಹೊರಟ್ಟಿದ್ದವರಿಗೆ, ಹಳದಿಲೋಹ ಶಾಕ್ ನೀಡಿದೆ. ಹಾಗಾದ್ರೆ ಬೆಲೆ ಏರಿಕೆಗೆ ಕಾರಣವೇನು?