ಪೆಟ್ರೋಲ್, ಡೀಸೆಲ್ ಇಳಿಕೆ: ಮುಂದಿನ ಕತೆ ಹೇಗೆ?

Nov 5, 2021, 5:13 PM IST

ನವದೆಹಲಿ(ನ.05): ಜೇಬು ಸುಡುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಕೊನೆಗೂ ಇಳಿಕೆ. ಸೆಂಚುರಿ ಬಾರಿಸುತ್ತಿದ್ದ ತೈಲ ಬೆಲೆಗೆ ಮೊದಲ ಬ್ರೇಕ್. ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ದೀಪಾವಳಿ ಗಿಫ್ಟ್. ಪಿಎಂ ಮೋದಿ ಸಿಎಂ ಬೊಮ್ಮಾಯಿ ಸಾಥ್. ಪೆಟ್ರೋಲ್ ದರ ಇಳಿಕೆ ಹೀಗೇ ಮುಂದುವರೆಯುತ್ತಾ? 

ಹೌದು ತೈಲ ಬೆಲೆ ಇಳಿಕೆ ದೇಶದ ಜನತೆಗೆ ದೀಪಾವಳಿ ಸಂದರ್ಭದಲ್ಲಿ ಮತ್ತಷ್ಟು ಖುಷಿಗೊಳ್ಳುವಂತೆ ಮಾಡಿದೆ. ಬೆಲೆ ಇಳಿಕೆಯಿಂದ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ. ಹಾಗಾದ್ರೆ ಈ ಬೆಲೆ ಇಳಿಕೆ ಹೀಗೇ ಮುಂದುವರೆಯುತ್ತಾ? ಅಥವಾ ಮತ್ತೆ ಏರಿಕೆ ಹಾದಿ ಹಿಡಿಯುತ್ತಾ? ಇಲ್ಲಿದೆ ವಿವರ