ತಮಿಳುನಾಡಿನಿಂದ ಕೊರೋನಾ ಕಂಟಕ, ಕಂಪನಿ ಐಡಿ ತೋರಿಸಿ ಬೆಂಗಳೂರಿನತ್ತ ಜನ!

May 21, 2020, 3:19 PM IST

ಬೆಂಗಳೂರು(ಮೇ.21): ತಮಿಳುನಾಡಿನಲ್ಲಿ ಕೊರೋನಾ  ವೈರಸ್ ವ್ಯಾಪಕವಾಗಿ ಹರಡುತ್ತಿದ್ದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚಿದೆ. ಇದೀಗ ತಮಿಳುನಾಡಿನಿಂದ ಬೆಂಗಳೂರಿನತ್ತ ಜನ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯ ಚೆಕ್‌ಪೋಸ್ಟ್ ಬಳಿ ಕಂಪನಿ ಐಡಿ ತೋರಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದು ಬೆಂಗಳೂರಿನ ಆತಂಕ ಮತ್ತಷ್ಟು ಹೆಚ್ಚಿಸಿದೆ.