ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ, 20ಕ್ಕೆ ಏರಿಕೆಯಾಯ್ತು ಕಂಟೈನ್ಮೆಂಟ್ ಝೋನ್!

May 21, 2020, 3:08 PM IST

ಬೆಂಗಳೂರು(ಮೇ.21): ಕಟ್ಟುನಿಟ್ಟಿನ ಲಾಕ್‌ಡೌನ್ ವೇಳೆ ನಿಯಂತ್ರಣದಲ್ಲಿ ಕೊರೋನಾ ವೈರಸ್ ಇದೀಗ ಸ್ಫೋಟಗೊಂಡಿದೆ. ಇದರ ಫಲವಾಗಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಿಸಲಾಗಿದೆ. 3 ಹೊಸ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೋನ್‌ಗೆ ಸೇರಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.