May 31, 2020, 6:41 PM IST
ಬೆಂಗಳೂರು(ಮೇ.31) ತಂಪಾದಾ ವಾತಾವರಣ ಅದರಲ್ಲೂ ಎಸಿ ಇದ್ದ ಕಡೆ ಕೊರೋನಾ ವೈರಸ್ ಆಯಸ್ಸು ಹೆಚ್ಚಿರುತ್ತೆ. ಹೀಗಾಗಿ ಎಸಿ ಬಸ್ ಸ್ಥಗಿತಗೊಂಡಿದೆ. ಕಚೇರಿಗಳಲ್ಲಿ ಎಸಿಗಳನ್ನು ಆಫ್ ಮಾಡಲಾಗುತ್ತಿದೆ. ಇದೀಗ ವಿಮಾನ ಸೇವೆ ಆರಂಭವಾದ ಕಾರಣ BMTC ಎಸಿ ಬಸ್ ಸೇವೆ ನೀಡಲು ಮುಂದಾಗಿದೆ. ಇದು ಬೆಂಗಳೂರಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಸಲಿದೆ ಅನ್ನೋ ಆತಂಕ ಎದುರಾಗಿದೆ.