Dec 12, 2019, 11:54 PM IST
ಬೆಂಗಳೂರು(ಡಿ. 12) ಮಾಜಿ ಮೇಯರ್ ಗಂಗಾಂಬಿಕೆ ತಮ್ಮ ಗುರುವಿಗೆ ಸಖತ್ತಾಗಿಯೇ ಗುರು ದಕ್ಷಿಣೆ ನೀಡಿದ್ದಾರೆ ಎಂಬ ವಿಚಾರ ಬಹಿರಂಗ ಆಗಿದೆ.
ಗುರು ರಾಮಲಿಂಗಾ ರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯಾ ರೆಡ್ಡಿ ಶಾಸಕರಾಗಿರುವ ಕ್ಷೇತ್ರ ಅಂದರೆ ಬಿಟಿಎಂ ಲೇಔಟ್ ಮತ್ತು ಜಯನಗರ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ.