Feb 7, 2020, 5:10 PM IST
ಬಾಗಲಕೋಟೆ (ಫೆ. 07): ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಹಕ್ಕಿಗಳ ಕಲರವ ಜೋರಾಗಿದೆ. ನೀರಿನಲ್ಲಿ ಪಕ್ಷಿಗಳ ಕಲರವ ವಾಹ್ ಎನಿಸುವಂತಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದೇಶ- ವಿದೇಶಗಳಿಂದ ಹಕ್ಕಿಗಳು ಇಲ್ಲಿಗೆ ಆಗಮಿಸಿ ನಿರ್ಗಮಿಸುವ ಕಾಲ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ನೀವೂ ಈ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!
ಕಾಫಿ ಎಸ್ಟೇಟ್‌ನಲ್ಲಿ ಮಕ್ಕಳೊಂದಿಗೆ ಜಾಲಿ ಟೈಮ್ ಕಳೆದ ಶ್ವೇತಾ ಶ್ರೀವಾಸ್ತವ್!