Nov 17, 2022, 11:58 AM IST
ಹೆಣ್ಣುಮಕ್ಕಳು ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಯಾವುದೇ ಕಾರಣಕ್ಕೂ ಚಿಂತಿಸಬೇಕಾಗಿಲ್ಲ. ಬದಲಿಗೆ ಒಂದು ಸರಸ್ವತಿ ಪೂಜೆ ಮಾಡಿಸಿ. ಸರಸ್ವತಿ ಪ್ರಯೋಗ ಮಾಡಿಸಬೇಕು. ಬಾಳೆಮರ ಮದುವೆ ಮಾಡಿಸಬೇಕು. ಸೋದರಮಾವ ಅಥವಾ ಸೋದರತ್ತೆಯಿಂದ ಧಾರೆ ಎರೆಸಬಹುದು. ಈ ರೀತಿ ಮಾಡುವುದರಿಂದ ಮೂಲಾ ನಕ್ಷತ್ರದ ವಿವಾಹ ಸಮಸ್ಯೆಗಳನ್ನು ತೊಡೆಯಬಹುದು. ಮೂಲಾ ನಕ್ಷತ್ರದ ಮಗುವಿನ ಸುಖ ಜೀವನಕ್ಕಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕೆಂದು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ.
Numerology: ಸಂಬಂಧ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಈ ಜನ್ಮಸಂಖ್ಯೆ ಯಶಸ್ವಿ