ಧರ್ಮೋಪಾಸನೆಯ ಆಚರಣೆ ಹೇಗೆ ? ಮಹಾಭಾರತ ಹೇಳುವುದಿಷ್ಟು

Jul 31, 2021, 10:11 AM IST

ಮಹಾಭಾರತ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಮಹಾಭಾರತದ ಮಹಿಮೆಯೂ ಅಪಾರವಾದದ್ದು. ಇದು ಧರ್ಮೋಪಾಸನೆಯನ್ನು ಹೇಗೆ ಆಚರಿಸಬೇಕು ಎಂಬುದನ್ನು ಹೇಳಿಕೊಡುತ್ತದೆ. ಇದೊಂದು ದೊಡ್ಡ ಕಲ್ಪವೃಕ್ಷ. ಮಾನವರೇನು ಕೇಳಿಕೊಳ್ಳುತ್ತಾರೋ ಅದನ್ನು ಎಲ್ಲದರ ಚತುರ್ವಿಧ ಪುರುಷಾರ್ಥಗಳನ್ನು ಅನುಗ್ರಹಿಸುವ ದಿವ್ಯವಾ ಮಹಾಭಾರತ ಇದು. ಇದನ್ನು ನಾವು ಕೇಳುತ್ತಿದ್ದೇವೆ ಎಂದರೆ ಅದು ನಮ್ಮ ಅದೃಷ್ಟ.