Jul 28, 2018, 6:13 PM IST
ಪ್ರವಾಸಕ್ಕೆಂದು ಹೋದವರು ಬೀಚ್‌ಗಳಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿ, ಮುಳುಗುವುದು/ ಸಾಯುವುದು ನಾವು ಆಗ್ಗಾಗೆ ಕೇಳುತ್ತಿರುತ್ತೇವೆ. ಬೀಚ್‌ನಲ್ಲಿ ಅಪಾಯಕ್ಕೆ ಸಿಲುಕಿರುವವರ ರಕ್ಷಣೆಗೆ ಈಜುಗಾರರು ಧಾವಿಸುತ್ತಾರೆ. ಅದು ಹಲವು ಬಾರಿ ಯಶಸ್ವಿಯಾದರೆ, ಇನ್ನು ಕೆಲವು ಬಾರಿ ಫಲ ನೀಡುವುದಿಲ್ಲ. ಅದಕ್ಕೆ ಬೆಂಗಳೂರಿನ ಸಂಸ್ಥೆಯೊಂದು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಮುಳುಗುವವರ ರಕ್ಷಣೆಗೆ ಸೀರೋಬೋವನ್ನು ಅದು ತಯಾರಿಸಿದೆ. ಏನದು ಸೀರೋಬೋ, ಅದು ಹೇಗೆ ಕೆಲಸ ಮಾಡುತ್ತದೆ ನೋಡೋಣ ಈ ಸ್ಟೋರಿಯಲ್ಲಿ...