2013ರಲ್ಲಿ ಮೊಬೈಲ್ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟು ಕಡಿಮೆ ಸಮಯದಲ್ಲಿಯೇ ಗುಣಮಟ್ಟದ ಮೊಬೈಲ್ ತಯಾರಿಕೆಗೆ ಹೆಸರಾಗಿರುವ ಇನ್‌ಫಿನಿಕ್ಸ್ ಈಗ ಹಾಟ್ 6 ಪ್ರೊ ಹೆಸರಿನ ಮೊಬೈಲ್ ಅನ್ನು ಮಾರುಕಟ್ಟೆಗೆ ತಂದಿದೆ.
4000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಈ ಫೋನ್ 5.99 ಇಂಜಿನ ಅತ್ಯಾಧುನಿಕ ಪರದೆಯೊಂದಿಗೆ ಗುಣಮಟ್ಟದ ವಿಡಿಯೋ ಎಕ್ಸಪೀರಿಯನ್ಸ್ ಒದಗಿಸಲಿದೆ. ಅಲ್ಲದೇ 36 ಗಂಟೆಗಳ ಆಡಿಯೋ ಪ್ಲೇ ಬ್ಯಾಕ್, 13 ಎಂಪಿ ಸ್ಟಾಂಡರ್ಡ್ ಕ್ಯಾಮರಾ, 3/32 ಜಿಬಿ ಮೊಮೋರಿ, ಆಂಡ್ಯಾಯ್ಡ್ ಓರಿಯೋ, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೇರಿದಂತೆ ಇನ್ನೂ ಹಲವಾರು ಫೀಚರ್‌ಗಳನ್ನು ಹೊಂದಿದೆ.
ಬ್ಲ್ಯಾಕ್, ಮ್ಯಾಜಿಕ್ ಗೋಲ್ಡ್, ರೆಡ್ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ಬೆಲೆ ಕೇವಲ ₹7999!
ಇದನ್ನೂ ಓದಿ: ಹೇಗಿದೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೋಟೋ E5 ಸ್ಮಾರ್ಟ್ ಫೋನ್?