Oct 18, 2018, 9:56 PM IST
ಬೆಂಗಳೂರು(ಅ.18): ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಉತ್ತರಾಪಥೇಶ್ವರ. ಚಾಲುಕ್ಯರ ಕರ್ಮಭೂಮಿಯಲ್ಲಿ ಸಿದ್ದು ಹೊಸ ಕೋಟೆ ಕಟ್ಟಲು ಹೊರಟಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ಸಿದ್ದರಾಮಯ್ಯ ಅವರ ಪವರ್ ಮಾತ್ರ ಕಮ್ಮಿಯಾಗಲ್ಲ. ಸಮ್ಮಿಶ್ರ ಸರ್ಕಾರದ ಸೂತ್ರಧಾರರಾಗಿರುವ ಸಿದ್ದು, ಇದೀಗ ಹೊಸ ಕೋಟೆ ಕಟ್ಟಲು ಸಿದ್ಧರಾಗಿದ್ದಾರೆ.
ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಸುವರ್ಣ ಸ್ಪೆಶಲ್ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ನಿಮಗಾಗಿ..