Nov 30, 2018, 9:17 PM IST
ಬಾಗಲಕೋಟೆ(ನ.30): ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ. ಊರಿನವರಿಗೆಲ್ಲಾ ನಾಮ ಹಾಕಲು ಕಳ್ಳರು ಮುಂದಾಗಿದ್ರು. ಆದರೆ ಕಳ್ಳರೇ ಕಳ್ಳರಿಗೆ ಮೋಸ ಮಾಡಿ ಬಿಟ್ಟಿದ್ರು. ಲಕ್ಷ ಕೊಟ್ಟು ಕೋಟಿ ಗಳಿಸಲು ರೆಡಿಯಾಗಿದ್ರು. ಆದ್ರೆ ಅಸಲಿ ನಕಲಿ ಆಟದಲ್ಲಿ ಎಲ್ಲಾ ತಲೆಕೆಳಗಾಗಿತ್ತು. ಕ್ರೈಂನಲ್ಲೂ ಕಾಮಿಡಿ ಇರೋ ವಿಶೇಷ ಕಥೆ ಇದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ..