ಬೆಂಗಳೂರು (ಮಾ.11): ಭಾರತದ ಎಲ್ಲಾ ರಾಜ್ಯಗಳ ಶಾಸಕರ ಸಂಪತ್ತಿನ ಕುರಿತ ವರದಿಯೊಂದು ಬಿಡುಗಡೆಯಾಗಿದ್ದು, ಮುಂಬೈನ ಘಾಟ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ 3383 ಕೋಟಿ ರೂಪಾಯಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ 1413 ಕೋಟಿ ರೂಪಾಯಿ ಆಸ್ತಿಯೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ ಗೌರಬಿದನೂರಿನ ಪಕ್ಷೇತರ ಶಾಸಕ ಕೆಎಚ್ ಪುಟ್ಟಸ್ವಾಮಿ ಗೌಡ 1267 ಕೋಟಿ ರೂಪಾಯಿ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

11:19 PM (IST) Mar 20
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನೊಬ್ಬ ಆನ್ಲೈನ್ ಡೇಟಿಂಗ್ ನಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
10:04 PM (IST) Mar 20
ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.
ಪೂರ್ತಿ ಓದಿ08:46 PM (IST) Mar 20
ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದಾದರೆ ಅವರೇಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛೇಡಿಸಿದ್ದಾರೆ.
ಪೂರ್ತಿ ಓದಿ08:01 PM (IST) Mar 20
AIIMS, ನವದೆಹಲಿ, ನಾನ್-ಫ್ಯಾಕಲ್ಟಿ (ಗ್ರೂಪ್ A) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10, 2025 ರವರೆಗೆ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ07:47 PM (IST) Mar 20
ರಟ್ಟಿಹಳ್ಳಿ ತಾಲೂಕು ಮಾಸೂರಿನಲ್ಲಿ ಹತ್ಯೆಯಾದ ಯುವತಿ ಸ್ವಾತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಬೇಜವಾಬ್ದಾರಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
07:39 PM (IST) Mar 20
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವೈಷಮ್ಯದ ರಾಜಕಾರಣ ಮತ್ತು ಹನಿಟ್ರ್ಯಾಪ್ ಕೃತ್ಯಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ವಪಕ್ಷೀಯರೇ ಮಾನ ಹರಾಜು ಹಾಕಿರುವ ಬಗ್ಗೆ ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ07:09 PM (IST) Mar 20
ಅದು ಬಡ ಹಾಗೂ ಮಧ್ಯಮ ರೈತರಿಗೆ ಮಾಡಿದ್ದ ಯೋಜನೆಯದ್ದು , ಆ ಯೋಜನೆಯಲ್ಲಿ ರೈತರಿಗೆ ಅನುಕೂಲ ಮಾಡ್ತೀವಿ ಅಂತಾ ಹೇಳಿದ್ದ ಖಾಸಗಿ ಕಂಪೆನಿಯೊಂದು ಸರ್ಕಾರಕ್ಕೆ ಪಂಗನಾಮ ಹಾಕಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ಸಂಸ್ಥೆ ವಿರುದ್ದ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟಿದ್ದಾರೆ.
ಪೂರ್ತಿ ಓದಿ07:04 PM (IST) Mar 20
ಭಾರತೀಯ ಯುವಕರು ವಿದೇಶದಲ್ಲಿ ಉದ್ಯೋಗ ಪಡೆಯುವ ಹಂಬಲದಲ್ಲಿದ್ದಾರೆ, ಆದರೆ ಕೆನಡಾದಲ್ಲಿನ ಯುವಕನೊಬ್ಬ ವಿದೇಶದ ಉದ್ಯೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ವಿದೇಶದಲ್ಲಿನ ಕಷ್ಟಗಳು ಮತ್ತು ಭಾರತದಲ್ಲಿನ ಅವಕಾಶಗಳ ಬಗ್ಗೆ ಆತ ಮಾತನಾಡಿದ್ದಾನೆ.
ಪೂರ್ತಿ ಓದಿ06:55 PM (IST) Mar 20
ಜೇವರ್ಗಿ- ಚಾಮರಾಜನಗರ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಲು ಕುಮಾರಸ್ವಾಮಿ ಅವರು ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದಾರೆ. ಪಾಂಡವಪುರದಲ್ಲಿ ಟ್ರಕ್ ವೇ ನಿರ್ಮಾಣ ಮತ್ತು ಮಂಡ್ಯ ವರ್ತುಲ ರಸ್ತೆ ಅಭಿವೃದ್ಧಿಯ ಬಗ್ಗೆಯೂ ಮನವಿ ಸಲ್ಲಿಸಿದ್ದಾರೆ.
ಪೂರ್ತಿ ಓದಿ06:38 PM (IST) Mar 20
ಸೀತಮ್ಮನಿಗೆ ಸಣ್ಣ ನೋವಾದರೂ ಒದ್ದಾಡುವ ಸುಬ್ಬಿ, ಸೀತಾ ಕೈಗೆ ಏಟಾಗುವಂತೆ ಮಾಡಿದ ಕ್ರಿಕೆಟ್ ಅಂಕಲ್ ಹಾಗೂ ಬಂಡಿ ಬಂಗಾರಮ್ಮ ಆಂಟಿಗೆ ಧಮ್ಕಿ ಹಾಕಿದ್ದಾರೆ ಮುದ್ದು ಸುಬ್ಬಿ.
06:30 PM (IST) Mar 20
ಹಾಸನದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಹೋರಾಡಿದ ಪಿಟ್‌ಬುಲ್ ಶ್ವಾನ, ಹಾವನ್ನು ಕೊಂದ ಬಳಿಕ ತಾನೂ ಸಾವನ್ನಪ್ಪಿದೆ. ಈ ಘಟನೆಯು ಕಟ್ಟಾಯ ಗ್ರಾಮದಲ್ಲಿ ನಡೆದಿದ್ದು, ನಾಯಿ ಮತ್ತು ಹಾವಿನ ಕಾದಾಟದ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ06:30 PM (IST) Mar 20
ಗೊಂಡಾದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಯುವ ಉದ್ಯಮಿಗಳಿಗೆ 55 ಕೋಟಿ ರೂಪಾಯಿ ಸಾಲ ವಿತರಿಸಿದರು. ಯುವ ಶಕ್ತಿಯಿಂದಲೇ ಉತ್ತರ ಪ್ರದೇಶವು ಸ್ವಾವಲಂಬಿಯಾಗಲಿದೆ ಎಂದು ಅವರು ಹೇಳಿದರು.
ಪೂರ್ತಿ ಓದಿ06:06 PM (IST) Mar 20
ಭಾರತೀಯ ರೈಲ್ವೆ ಇಲಾಖೆಯು ಸೀಟು ಹಂಚಿಕೆಯಲ್ಲಿ ಬದಲಾವಣೆ ತಂದಿದೆ. ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರಿಗೆ ಲೋವರ್ ಬರ್ತ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆಟೋಮ್ಯಾಟಿಕ್ ಅಲೋಟ್ಮೆಂಟ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಪೂರ್ತಿ ಓದಿ05:58 PM (IST) Mar 20
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಏನೆಲ್ಲಾ ತಿಂಡಿ ತಿಂದಿರ್ತಾರೆ? ಐಎಸ್‌ಎಸ್‌ನ ಮೆನು ಹೇಗಿರುತ್ತೆ ಅಂತೀರಾ, ಇಲ್ಲಿದೆ ಮಾಹಿತಿ.
ಪೂರ್ತಿ ಓದಿ05:47 PM (IST) Mar 20
ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಕೃಷ್ಣಪ್ಪ ಅವರು ಪುರುಷರಿಗೆ ವಾರಕ್ಕೆ 2 ಬಾಟಲಿ ಮದ್ಯವನ್ನು ಉಚಿತವಾಗಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆ ಪುರುಷರಿಗೂ ಉಚಿತ ಮದ್ಯ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಪೂರ್ತಿ ಓದಿ05:35 PM (IST) Mar 20
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಗಂಡನಿಂದಲೇ 38 ಲಕ್ಷ ರೂಪಾಯಿ ನಗದು ಜೊತೆ 460 ಗ್ರಾಂ ಚಿನ್ನವನ್ನೂ ಲಪಟಾಯಿಸಿ ಈ ಪತ್ನಿ ಮಾಡಿದ್ದೇನು ನೋಡಿ!
05:08 PM (IST) Mar 20
ಜಾಗತಿಕವಾಗಿ ಗುರುತಿಸಲ್ಪಟ್ಟ ಲಾಟರಿ ಎಮಿರೇಟ್ಸ್ ಡ್ರಾ, ತನ್ನ ಮೊದಲ AED 100 ಮಿಲಿಯನ್ ($27 ಮಿಲಿಯನ್) MEGA7 ಜಾಕ್‌ಪಾಟ್ ವಿಜೇತರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಇದರ ಡಿಟೇಲ್ಸ್ ಇಲ್ಲಿದೆ...
05:03 PM (IST) Mar 20
ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಶಿವಸೇನೆಯ ಆದಿತ್ಯ ಠಾಕ್ರೆ ಹೆಸರು ತಳುಕು ಹಾಕಿಕೊಂಡಿದೆ. ದಿಶಾ ತಂದೆ ಮರು ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೊರೆ ಹೋಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪೂರ್ತಿ ಓದಿ04:51 PM (IST) Mar 20
ಮೈಸೂರಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಮಗು ಸಾವನ್ನಪ್ಪಿದೆ. ನಂಜನಗೂಡಿನಿಂದ ಮೈಸೂರಿಗೆ ಕರೆದೊಯ್ಯುವಾಗ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ಇಲ್ಲದ ಕಾರಣ ದುರಂತ ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೂರ್ತಿ ಓದಿ04:25 PM (IST) Mar 20
ಎಷ್ಟೋ ಜನರು ಅದರಲ್ಲೂ ಯುವಕರು, ದೇವ ನಾಮಗಳ ಉಚ್ಛರಿಸಲೇನೋ ಹಿಂಜರಿಕೆ, ಬೇಸರ, ನಾಚಿಕೊಳ್ಳುವುದನ್ನು ನೋಡುತ್ತೇವೆ! ಅಸಹಜವಲ್ಲ...ಹಾಗಾಗುತ್ತೆ. ಯಾಕೆಂದರೆ ಅಲ್ಲಿ ಒಳಗೇನೇನಿದೆ, ಏನಿಲ್ಲ ಅಂತ ಇನ್ನೂ ಗೊತ್ತಿಲ್ಲ.
ಪೂರ್ತಿ ಓದಿ04:20 PM (IST) Mar 20
ರಾಜಸ್ಥಾನ ರಾಯಲ್ಸ್ ತಂಡವು 2025ರ ಐಪಿಎಲ್ ಟೂರ್ನಿಗೆ ಸಜ್ಜಾಗಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ತಂಡವು ಬಲಿಷ್ಠ ಆಟಗಾರರನ್ನು ಹೊಂದಿದೆ ಮತ್ತು ಈ ಬಾರಿ ಗೆಲ್ಲುವ ತಂತ್ರಗಳನ್ನು ರೂಪಿಸಿದೆ.
ಪೂರ್ತಿ ಓದಿ04:20 PM (IST) Mar 20
ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಆಗಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿತ್ತು. ಆದರೆ, ಸಾಮಾನ್ಯವಾಗಿ ಇರುವಂತೆ ನಮ್ಮಿಬ್ಬರ ಮಧ್ಯೆ ಪದೇಪದೇ ಜಗಳ ಇರಲಿಲ್ಲ. ರಸ-ವಿರಸಗಳ ವಿಲೇವಾರಿ..
ಪೂರ್ತಿ ಓದಿ04:17 PM (IST) Mar 20
ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. 48 ನಾಯಕರ ಹನಿಟ್ರ್ಯಾಪ್ ಪೆನ್‌ಡ್ರೈವ್‌ಗಳ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಪೂರ್ತಿ ಓದಿ04:10 PM (IST) Mar 20
ಭಾರತದಲ್ಲಿಯೇ ಇರುವ ಈ ಗ್ರಾಮದಲ್ಲಿ ಎಲ್ಲರಿಗೂ ಇಬ್ಬರು ಪತ್ನಿಯರು ಕಡ್ಡಾಯ! ಇದರ ಹಿಂದಿದೆ ಕುತೂಹಲದ ಕಥೆ. ಏನದು? ಯಾವುದೀ ಗ್ರಾಮ?
04:03 PM (IST) Mar 20
ಬಾಲಿವುಡ್ ನಟಿ ರೇಖಾ ತೊಂದರೆ ಕೊಡುವವರಿಗೆ ತೊಂದರೆ ಕೊಡ್ತಾರೆ ಎಂದು ನಟ ಹೃತಿಕ್ ರೋಶನ್ ತಂದೆ ರಾಕೇಶ್ ರೋಶನ್ ಹೇಳಿದ್ದಾರೆ.
ಪೂರ್ತಿ ಓದಿ04:01 PM (IST) Mar 20
ಕೌಟುಂಬಿಕ ನ್ಯಾಯಾಲಯದ ತೀರ್ಮಾನವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದ. ಪತ್ನಿಯ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸುವ ಅರ್ಜಿಯನ್ನು ಸಹ ನ್ಯಾಯಾಲಯವು ಪರಿಗಣಿಸಿತ್ತು.
ಪೂರ್ತಿ ಓದಿ03:49 PM (IST) Mar 20
ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೋರ್ವ ತನಗೆ ತಾನೇ ಅಪರೇಷನ್ ಮಾಡಿಕೊಂಡಿದ್ದಾನೆ. ಯೂಟ್ಯೂಬ್ ನೋಡಿ ತನಗೆ ತಾನೇ ಅಪರೇಷನ್ ಮಾಡಿಕೊಂಡ ಯುವಕನಿಗೆ ನಂತರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೂರ್ತಿ ಓದಿ03:24 PM (IST) Mar 20
ಸುಪ್ರೀಂ ಕೋರ್ಟ್ 40 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪೂರ್ತಿ ಓದಿ03:23 PM (IST) Mar 20
ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಆಲೂ 65 ಮಾಡಿ! ಈ ಸುಲಭ ರೆಸಿಪಿ ಮಕ್ಕಳು ಮತ್ತು ವಯಸ್ಕರಿಗೆ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.
ಪೂರ್ತಿ ಓದಿ02:47 PM (IST) Mar 20
ಐಪಿಎಲ್ 2025 ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಹಿಂದೆ ಶಾರುಖ್ ಖಾನ್‌ಗೆ ವಾಂಖೆಡೆ ಮೈದಾನಕ್ಕೆ ಪ್ರವೇಶಿಸಲು 5 ವರ್ಷ ನಿಷೇಧ ಹೇರಲಾಗಿತ್ತು. ಇದರ ಹಿಂದಿನ ಕಾರಣ ಮತ್ತು ಇತರ ವಿವರಗಳನ್ನು ಇಲ್ಲಿ ತಿಳಿಯಿರಿ.
ಪೂರ್ತಿ ಓದಿ02:33 PM (IST) Mar 20
ರಾಯಚೂರು ಜಿಲ್ಲೆಯಲ್ಲಿ ಬುಧವಾರ 42.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ, ಇದು ರಾಜ್ಯದಲ್ಲೇ ಅತ್ಯಧಿಕ. ಬೇಸಿಗೆಯ ತಾಪ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಪೂರ್ತಿ ಓದಿ02:19 PM (IST) Mar 20
ಬೇಸಿಗೆಯಲ್ಲಿ ಒಂದು ಲೋಟ ಕಬ್ಬಿನ ಹಾಲು ಸಿಕ್ಕರೆ, ದೇಹಕ್ಕೆ ನಿರಾಳವಾಗುವುದರ ಜೊತೆ ಶಕ್ತಿ ಬಂದಂತಾಗುತ್ತದೆ.ಈಗ ಕಬ್ಬಿಲ್ಲದೆ ಬೆಲ್ಲ ಮತ್ತು ಪುದೀನಾದಿಂದ ತ್ವರಿತವಾಗಿ ಮಾಡಬಹುದಾದ ಕಬ್ಬಿನ ಜ್ಯೂಸ್ ಬಗ್ಗೆ ಇಲ್ಲಿದೆ ಮಾಹಿತಿ.
ಪೂರ್ತಿ ಓದಿ02:01 PM (IST) Mar 20
ಕಿಶನ್‌ಗಢ ಸುದ್ದಿ: ರಾಜಸ್ಥಾನದ ಕಿಶನ್‌ಗಢದಲ್ಲಿ ವ್ಯಕ್ತಿಯೊಬ್ಬರ ಯಶಸ್ಸಿನ ಕಥೆ. ವ್ಯವಹಾರದಲ್ಲಿ ನಷ್ಟದ ನಂತರ, ಯೂಟ್ಯೂಬ್‌ನಲ್ಲಿನ ತಪ್ಪಾದ ಹುಡುಕಾಟವು ಅವರ ಜೀವನವನ್ನು ಬದಲಾಯಿಸಿತು ಮತ್ತು ಈಗ ಲಕ್ಷಾಂತರ ಗಳಿಸುತ್ತಿದ್ದಾರೆ.
ಪೂರ್ತಿ ಓದಿ01:57 PM (IST) Mar 20
ತನಗೆ ವಯಸ್ಸಾಯ್ತು ಇನ್ನು ಮೊಮ್ಮಗನನ್ನು ಸರಿಯಾಗಿ ಸಾಕಲು ಸಾಧ್ಯವಾಗದು ಎಂದು ನೊಂದ ಅಜ್ಜಿಯೊಬ್ಬರು ಮೊಮ್ಮಗನನ್ನು ಕೇವಲ 200 ರೂಪಾಯಿಗೆ ಮಾರಿದ ಮನಕಲುಕುವ ಘಟನೆ ಒಡಿಶಾದಲ್ಲಿ ನಡೆದಿದೆ.
ಪೂರ್ತಿ ಓದಿ01:31 PM (IST) Mar 20
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕಾಗಿ 3 ಸ್ಥಳಗಳನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಬೆಂಗಳೂರು ದಕ್ಷಿಣ, ಸೋಮನಹಳ್ಳಿ, ಮತ್ತು ನೆಲಮಂಗಲದ ಹತ್ತಿರದ ಸ್ಥಳಗಳನ್ನು ಪರಿಗಣಿಸಲಾಗಿದೆ.
ಪೂರ್ತಿ ಓದಿ01:31 PM (IST) Mar 20
ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಸಿದ್ಧತೆ ನಡೆಸುತ್ತಿದ್ದು, ಬಾಂದ್ರಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಚಾಹಲ್ ಧನಶ್ರೀಗೆ 4.75 ಕೋಟಿ ರೂಪಾಯಿ ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪೂರ್ತಿ ಓದಿ01:29 PM (IST) Mar 20
Celebrities Booked for Promoting Illegal Betting Apps: ವಿಜಯ್ ದೇವರಕೊಂಡ, ರಾಣಾ ದಗ್ಗುಬತಿ ಸೇರಿ 25 ಸೆಲೆಬ್ಸ್‌ಗಳ ವಿರುದ್ಧ ಹೈದರಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇವರು ಇಲಿಗಲ್ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡಿದ್ದರಿಂದ ಯುವಕರಲ್ಲಿ ಮೋಸ ಹೆಚ್ಚಾಗಿದೆ.
ಪೂರ್ತಿ ಓದಿ01:04 PM (IST) Mar 20
ಹಾವೇರಿಯಲ್ಲಿ ಯುವಕನೊಬ್ಬ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯನ್ನು ಪ್ರೀತಿಸುವಂತೆ ಗೋಳಾಡಿದ್ದಾನೆ. ಯುವತಿಯ ಕೋಣೆಯ ಬಳಿ ಕೈ ಮುಗಿದು, ಕಾಲಿಗೆ ಬೀಳುವಂತೆ ಬೇಡಿಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ01:03 PM (IST) Mar 20
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ಚಾಂಪಿಯನ್ ಆಯಿತು. ಈ ಗೆಲುವಿಗಾಗಿ ಬಿಸಿಸಿಐ 58 ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಿದೆ.
ಪೂರ್ತಿ ಓದಿ12:53 PM (IST) Mar 20
ವಾಸ್ತು ಶಾಸ್ತ್ರದ ಪ್ರಕಾರ ಹೆಂಡತಿ ಮಾಡುವ ಕೆಲವು ಅಭ್ಯಾಸಗಳು ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ತರುತ್ತವೆ. ಅವು ಯಾವುವು ಎಂದು ಈ ಲೇಖನದಲ್ಲಿ ತಿಳಿಯಿರಿ.
ಪೂರ್ತಿ ಓದಿ