BIG 3 Impact:ಎಚ್ಚೆತ್ತುಕೊಳ್ತು ಅಫಜಲಪುರ ಪುರಸಭೆ- ಟ್ಯಾಂಕ್ ಸಮಸ್ಯೆ ಪರಿಹಾರ!

Jan 15, 2019, 11:38 AM IST

ಅಫಜಲಪುರ ಪುರಸಭೆಯ ಬಳಿ ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್ ಅಪಾಯದ ಕರೆಗಂಟೆ ಭಾರಿಸುತ್ತಿತ್ತು. ಪಟ್ಟಣ ಪುರಸಭೆ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸುವರ್ಣ BIG 3 ತಂಡಕ್ಕೆ ಸಮಸ್ಯೆ ತಿಳಿದ ತಕ್ಷಣವೆ ಅಲರ್ಟ್ ಮಾಡೋ ಕೆಲಸ ಮಾಡಿತ್ತು. ಆಗಲಿರುವ ಭಾರಿ ಅನಾಹುತ ತಪ್ಪಿಸಲು BIG 3 ಪಣತೊಟ್ಟಿತು. BIG 3 ಅಲರ್ಟ್‌ಗೆ ಎಚ್ಚೆತ್ತುಕೊಂಡಿರುವ ಪುರಸಭೆ ಟ್ಯಾಂಕ್ ಕೆಡವಿ ಇದೀಗ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ.  ಇಲ್ಲಿನ ಜನರ ಸಂತಸ ನೀವೇ ನೋಡಿ.