ಪಾರ್ಟ್’ಟೈಂ ರಿಪೋರ್ಟಿಂಗ್ ಕೆಲ್ಸಾ ಮಾಡ್ತಿದ್ದಾರೆ ಟೀಂ ಇಂಡಿಯಾದ ಈ ಕ್ರಿಕೆಟಿಗ..!

Nov 13, 2018, 3:00 PM IST

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನೊಬ್ಬ ಸದ್ದಿಲ್ಲದೇ ಪಾರ್ಟ್’ಟೈಂ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್’ನಲ್ಲಿ ಬಿಡುವಿದ್ದಾಗ ರಿಪೋರ್ಟಿಂಗ್ ಮಾಡುವುದೇ ಈತನ ಕೆಲಸವಾಗಿದೆ.
ಹೌದು, ಈತನೇ ಒಂದು ನ್ಯೂಸ್ ಚಾನಲ್ ಕೂಡಾ ಮಾಡಿದ್ದಾನೆ. ಈ ನ್ಯೂಸ್ ಚಾನೆಲ್’ಗೆ ಈತನೇ ಬಾಸ್-ಈತನೇ ರಿಪೋರ್ಟರ್. ಅಷ್ಟಕ್ಕೂ ಯಾರು ಈ ಕ್ರಿಕೆಟಿಗ..? ಮನೀಶ್ ಪಾಂಡೆ ಮ್ಯಾಚ್ ಫಿನೀಶ್ ಬಗ್ಗೆ ಈ ರಿಪೋರ್ಟರ್ ಬಳಿ ಹೇಳಿದ್ದೇನು ನೀವೇ ನೋಡಿ...