ನಂ.13ರಲ್ಲಿ ಸಕ್ಸಸ್ ಆದ್ರೆ ವಿಶ್ವಕಪ್ ನಮ್ಮದಾ..?

Nov 17, 2018, 2:32 PM IST

ಇಂಗ್ಲೆಂಡ್’ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಎಲ್ಲಾ ತಂಡಗಳು ಸಜ್ಜಾಗಿವೆ. ಈ ಕ್ರೀಡಾ ಮಹಾ ಸಂಗ್ರಾಮದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಕಷ್ಟು ಬೆವರು ಹರಿಸುತ್ತಿದೆ.

ಹೌದು, ಟೀಂ ಇಂಡಿಯಾ ವಿಶ್ವಕಪ್ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ನಂ.13ರ ಫಾರ್ಮುಲ ಕಂಡುಕೊಂಡಿದೆ. ಅಷ್ಟಕ್ಕೂ ಏನಿದು ನಂ.13 ಫಾರ್ಮುಲ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...