ಕೊಹ್ಲಿ-ರೋಹಿತ್- ಆಸ್ಟ್ರೇಲಿಯಾದಲ್ಲಿ ಯಾರಾಗ್ತಾರೆ ರನ್ ಕಿಂಗ್?

Nov 19, 2018, 4:43 PM IST

ಪ್ರತಿ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಒಂದಲ್ಲ ಒಂದು ದಾಖಲೆ ಬರೆಯುತ್ತಾರೆ. ಇದೀಗ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲೂ ದಾಖಲೆ ಬರೆಯಲು ಭಾರತೀಯ ಕ್ರಿಕೆಟಿಗರು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಆಸಿಸ್ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಪೈಪೋಟಿ ಆರಂಭವಾಗಿದೆ. ಹಾಗಾದ್ರೆ ಇವರಿಬ್ಬರು ಕಣ್ಣಿಟ್ಟಿರುವ ದಾಖಲೆ ಯಾವುದು? ಇಲ್ಲಿದೆ ನೋಡಿ.