ಟೀಂ ಇಂಡಿಯಾದಲ್ಲಿ ಇದೊಂದು ಬದಲಾವಣೆಯಾದ್ರೆ ಈ ಸಲ ವಿಶ್ವಕಪ್ ನಮ್ದೇ..!

Nov 13, 2018, 3:49 PM IST

ಮುಂಬರುವ 2019ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಬೇಕೆಂದು ಟೀಂ ಇಂಡಿಯಾ ಪಣತೊಟ್ಟಿದೆ. 2011ರಲ್ಲಿ ಧೋನಿ ನಾಯಕತ್ವದಲ್ಲಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ, ಇದೀಗ ವಿರಾಟ್ ನೇತೃತ್ವದಲ್ಲಿ ಇತಿಹಾಸ ಮರುಕಳಿಸುವ ಉತ್ಸಾಹದಲ್ಲಿದೆ. 

ಆದರೆ ಈ ಬಾರಿ ವಿಶ್ವಕಪ್ ಗೆಲ್ಲಬೇಕಾದರೆ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿಕೊಳ್ಳಲೇ ಬೇಕಿದೆ. ಅದೊಂದು ಬದಲಾವಣೆ ಆದರೆ ಈ ಬಾರಿ ಭಾರತ ಮತ್ತೊಮ್ಮೆ ವಿಶ್ವಚಾಂಪಿಯನ್ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ ಏನಿದು ಬದಲಾವಣೆ ನೀವೇ ನೋಡಿ..