CRICKET

ಆಸ್ಟ್ರೇಲಿಯಾ ಸರಣಿಗೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತಿ!

20, Feb 2019, 3:49 PM IST

ನ್ಯೂಜಿಲೆಂಡ್ ಪ್ರವಾಸದಿಂದ ತವರಿಗೆ ಮರಳಿದ ಟೀಂ ಇಂಡಿಯಾ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆಸ್ಟ್ರೇಲಿಯಾ ಸರಣಿಗೂ ಮುನ್ನ ಸಿಕ್ಕಿರುವ ರಜಾ ದಿನವನ್ನು ಟೀಂ ಇಂಡಿಯಾ ಕ್ರಿಕೆಟಿಗರು ಸಖತ್ ಎಂಜಾಯ್ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಶಿಖರ್ ಧವನ್ ಸೇರಿದಂತೆ ಕ್ರಿಕೆಟಿಗರು ಮಸ್ತಿ ಹೇಗಿತ್ತು? ರಜಾ  ದಿನದಲ್ಲಿ ಕ್ರಿಕೆಟಿಗರ ದಿನಚರಿ ಹೇಗಿತ್ತು? ಇಲ್ಲಿದೆ  ನೋಡಿ.