ವಿಶ್ವಕಪ್ 2019 : ಕೊಹ್ಲಿ ಸೈನ್ಯದಲ್ಲಿ 13 ಆಟಗಾರರ ಸ್ಥಾನ ಖಚಿತ , 2ಸ್ಥಾನಕ್ಕೆ ಪೈಪೋಟಿ !

Jan 20, 2019, 12:30 PM IST

ಆಸ್ಟ್ರೇಲಿಯಾ ಸರಣಿ ಮುಗಿಯುತ್ತಿದ್ದಂತೆ ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಟೀಂ ಇಂಡಿಯಾದಲ್ಲಿ 13 ಆಟಗಾರರು 2019ರ ವಿಶ್ವಕಪ್ ಆಡೋದು ಬಹುತೇಕ ಖಚಿತ. ಇನ್ನುಳಿದ 2 ಸ್ಥಾನಕ್ಕೆ ನಾಲ್ವರು ಆಟಗಾರರ ನಡುವೆ ಪೈಪೋಟಿ ಆರಂಭವಾಗಿದೆ. ಹಾಗಾದ್ರೆ 2019ರ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೇಗಿದೆ? ಇಲ್ಲಿದೆ ನೋಡಿ.