CRICKET

ಈ ಐವರು ದಿಗ್ಗಜರಿಗೆ ಇದೇ ಕೊನೆಯ ಏಕದಿನ ವಿಶ್ವಕಪ್..!

21, Feb 2019, 4:17 PM IST

ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಕ್ರಿಕೆಟ್ ಮಹಾ ಸಂಗ್ರಾಮವನ್ನು ಆನಂದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಅದರಲ್ಲೂ ಈ ಬಾರಿಯ ವಿಶ್ವಕಪ್ ಪ್ರಮುಖ ದಿಗ್ಗಜ ಕ್ರಿಕೆಟಿಗರ ಪಾಲಿಗೆ ವಿದಾಯದ ವಿಶ್ವಕಪ್ ಆಗಲಿದ್ದು, ಅಂತಹ 5 ಆಟಗಾರರನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ...