ಮಳೆಯಿಂದಾಗಿ KXIP vs KKR ಪಂದ್ಯ ತಾತ್ಕಾಲಿಕ ಸ್ಥಗಿತ

 |  First Published Apr 21, 2018, 7:54 PM IST

ಕೋಲ್ಕತಾ(ಏ.21): ತೀವ್ರ ರೋಚಕತೆಯಿಂದ ಕೂಡಿರುವ ಕೋಲ್ಕತಾ ನೈಟ್'ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಮಳೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕೋಲ್ಕತಾ(ಏ.21): ತೀವ್ರ ರೋಚಕತೆಯಿಂದ ಕೂಡಿರುವ ಕೋಲ್ಕತಾ ನೈಟ್'ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಮಳೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕೆಕೆಆರ್ ನೀಡಿದ್ದ 192 ರನ್'ಗಳ ಗುರಿಬೆನ್ನತ್ತಿದ ಪಂಜಾಬ್ ಉತ್ತಮ ಆರಂಭವನ್ನೇ ಪಡೆದಿದೆ. ಆರಂಭಿಕರಾದ ಕ್ರಿಸ್ ಗೇಲ್ 49* ಹಾಗೂ ಕೆ.ಎಲ್ ರಾಹುಲ್ 46* ಮೊದಲ ವಿಕೆಟ್'ಗೆ 8.2 ಓವರ್'ಗಳಲ್ಲಿ 96 ರನ್ ಕಲೆಹಾಕಿದ್ದಾರೆ.

Tap to resize

Latest Videos

9ನೇ ಓವರ್'ನ ಎರಡನೇ ಎಸೆತದಲ್ಲಿ ಗೇಲ್ ಸಿಕ್ಸರ್ ಬಾರಿಸಿದ ಬೆನ್ನಲ್ಲೇ ಮಳೆ ಆರಂಭವಾಯಿತು. ಸುಮಾರು ಅರ್ಧಗಂಟೆ ಕಳೆದರು ಪಂದ್ಯ ಆರಂಭಗೊಂಡಿಲ್ಲ.

ಸಂಕ್ಷಿಪ್ತ ಸ್ಕೋರ್:

ಕೆಕೆಆರ್: 191/7

ಕ್ರಿಸ್ ಲಿನ್: 74

ಕಿಂಗ್ಸ್ ಇಲೆವನ್ ಪಂಜಾಬ್: 96/0

ಕ್ರಿಸ್ ಗೇಲ್:49*

click me!