SPORTS

18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 18 ಕ್ರೀಡಾಪಟುಗಳ ಮೇಲಿದೆ ಭರವಸೆ!

17, Aug 2018, 10:47 PM IST

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 18 ರಂದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ 572 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿಯ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 18 ಕ್ರೀಡಾಪಟುಗಳ ಮೇಲೆ ಚಿನ್ನದ ಭರವಸೆ ಇದೆ. ಹಾಗಾದರೆ ಆ ಕ್ರೀಡಾಪಟುಗಳು ಯಾರು? ಇಲ್ಲಿದೆ.