ಈ ಬಾರಿ ಆಸಿಸ್ ಪ್ರವಾಸದಲ್ಲಿ ನೀಗುತ್ತಾ ಭಾರತದ ಕೊರಗು?

Nov 20, 2018, 2:01 PM IST

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಗೆಲುವಿನ ಪ್ರಮಾಣ ಕಡಿಮೆ ಇದ್ದರೂ ಗೆದ್ದೇ ಇಲ್ಲ ಅನ್ನೋ ಹಾಗಿಲ್ಲ. ಆದರೆ ಒಂದು ಕೊರಗು ಮಾತ್ರ ಇನ್ನೂ ನೀಗಿಲ್ಲ. ಹಲವು ದಾಖಲೆ ಬರೆದಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಸಿಸ್ ನೆಲದಲ್ಲಿ ಈ ಸಾಧನೆ ಮಾಡಲು  ಸಾಧ್ಯವಾಗಲೇ ಇಲ್ಲ. ಹಾಗಾದರೆ ಆ ಕೊರಗೇನು? ಈ ಬಾರಿ ಈಡೇರುತ್ತಾ? ಇಲ್ಲಿದೆ ನೋಡಿ.