ವಿರಾಟ್ ಕೊಹ್ಲಿ ಆರ್ಭಟಕ್ಕೆ ಧೂಳೀಪಟವಾಗಲಿದೆ 4 ದಾಖಲೆ

Nov 20, 2018, 1:35 PM IST

ಆಸ್ಟ್ರೇಲಿಯಾ ವಿರುದ್ದದ ಸರಣಿಗಾಗಿ ಕಾಂಗರೂ ನಾಡಿನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಅಭ್ಯಾಸದಲ್ಲಿ ನಿರತವಾಗಿದೆ. ಈ ಬಾರಿಯ ಆಸಿಸ್ ಪ್ರವಾಸದಲ್ಲಿ ನಾಯಕ ವಿರಾಟ್ ಕೊಹ್ಲಿ ಕೆಲ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅದರಲ್ಲೂ ಪ್ರಮುಖ 4 ದಾಖಲೆಗಳ ಮೇಲೆ ಕೊಹ್ಲಿ ಕಣ್ಣಿಟ್ಟಿದ್ದಾರೆ. ಹಾಗಾದರೆ ಕೊಹ್ಲಿ ನಿರ್ಮಿಸಲಿರುವ ಆ 4 ದಾಖಲೆ ಯಾವುದು? ಇಲ್ಲಿದೆ.