CRICKET

ರಿಷಭ್ ಪಂತ್ ಬಗ್ಗೆ ನಿಮಗೆ ಗೊತ್ತಿರದ 5 ಇಂಟ್ರೆಸ್ಟಿಂಗ್ ಸಂಗತಿಗಳಿವು..!

27, Aug 2018, 10:30 AM IST

ಬೆಂಗಳೂರು[ಆ.27]:  ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಅತಿಹೆಚ್ಚು ಕ್ಯಾಚ್ ಪಡೆದು ಅಪರೂಪದ ದಾಖಲೆ ಬರೆದ ರಿಷಭ್ ಪಂತ್ ಬಗ್ಗೆ ನಿಮಗೆಷ್ಟು ಗೊತ್ತು..? ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಪಂತ್ ಬಗ್ಗೆ ನಿಮಗೆ ಗೊತ್ತಿರದ 5 ಸಂಗತಿಗಳು ನಿಮ್ಮ ಮುಂದೆ..