ಭಾರತ-ನ್ಯೂಜಿಲೆಂಡ್ T20 ಪಂದ್ಯದಲ್ಲಿ ದಾಖಲಾಯ್ತು 5 ಸ್ಪೆಷಲ್ !

Feb 7, 2019, 2:06 PM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೆ ಈ ಪಂದ್ಯದಲ್ಲಿನ 5 ಘಟನೆಗಳು ಭಾರತೀಯರಿಗೆ ಖುಷಿ ನೀಡಿದೆ. ವೆಲ್ಲಿಂಗ್ಟನ್‌ ಪಂದ್ಯದಲ್ಲಿ ದಾಖಲಾದ 5 ವಿಶೇಷ ಘಟನೆಗಳು ಯಾವುದು? ಇಲ್ಲಿದೆ ನೋಡಿ.