ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಲಿದ್ದಾರೆ ಪಂಚ ಪಾಂಡವರು!

Feb 23, 2019, 5:05 PM IST

2019ರ ವಿಶ್ವಕಪ್ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದು. ಈ ಬಾರಿಯ ವಿಶ್ವಕಪ್ ಗೆಲ್ಲಬೇಕಾದರೆ ಟೀಂ ಇಂಡಿಯಾದ ಪಂಚ ಪಾಂಡವರು ಅದ್ಬುತ ಪ್ರದರ್ಶನ ನೀಡಲೇಬೇಕು. ಹಾಗಾದರೆ ಭಾರತಕ್ಕೆ ವಿಶ್ವಕಪ್ ತಂದುಕೊಡಬಲ್ಲ ಆ ಪಂಚ ಪಾಂಡವರು ಯಾರು? ಇವರ ಪ್ರದರ್ಶನ ಟೀಂ ಇಂಡಿಯಾಗೆ ಯಾಕೆ ಮುಖ್ಯ? ಇಲ್ಲಿದೆ ನೋಡಿ.