ಡಕಾರ್‌ ರ‍್ಯಾಲಿ: ಕನ್ನಡಿಗ ಅರವಿಂದ್‌ಗೆ 47ನೇ ಸ್ಥಾನ

By Web DeskFirst Published 16, Jan 2019, 10:00 AM IST
Highlights

ಪ್ರತಿಷ್ಠಿತ ಡಕಾರ್  ರ‍್ಯಾಲಿಯಲ್ಲಿ ಉಳಿದುಕೊಂಡಿರುವ ಏಕೈಕ ಕನ್ನಡಿಗದ ಕೆ.ಪಿ.ಅರವಿಂದ್ ಕನ್ನಡಿರ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ.  ಅರವಿಂದ್  ಅಪ್‌ಡೇಟ್ಸ್ ಇಲ್ಲಿದೆ.

ಮರ್ಕೊನಾ(ಪೆರು): 41ನೇ ಆವೃತ್ತಿಯ ಡಕಾರ್‌  ರ‍್ಯಾಲಿಯಲ್ಲಿ ಉಳಿದುಕೊಂಡಿರುವ ಕನ್ನಡಿಗ ಕೆ.ಪಿ. ಅರವಿಂದ್‌, ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಟಿವಿಎಸ್‌ ಮೋಟಾರ್‌ ಸಂಸ್ಥೆಯ ಪರ ಕಣಕ್ಕಿಳಿದಿರುವ ಅರವಿಂದ್‌, 7ನೇ ಸುತ್ತಿನಲ್ಲಿ 46ನೇ ಸ್ಥಾನ ಪಡೆದಿದ್ದು, ಒಟ್ಟಾರೆ 47ನೇ ಸ್ಥಾನದಲ್ಲಿದ್ದಾರೆ. 

 

 

Last Updated 16, Jan 2019, 10:02 AM IST