ಐಪಿಎಲ್’ಗೆ ಸಮಸ್ಯೆಗಳ ಮೇಲೆ ಸಮಸ್ಯೆ..!

Nov 9, 2018, 5:14 PM IST

ಬೆಂಗಳೂರು[ನ.09]: 12ನೇ ಆವೃತ್ತಿಯ ಭಾರತೀಯ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಕಲರ್’ಫುಲ್ ಕ್ರೀಡಾಹಬ್ಬಕ್ಕೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಂದೆರಗಲಾರಂಭಿಸಿವೆ.

ಹೌದು 2019ರ ಲೋಕಸಭಾ ಚುನಾವಣೆ, ವಿದೇಶಿ ಆಟಗಾರರ ಅಲಭ್ಯತೆಗಳ ನಡುವೆ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಹೇಳಿಕೆ ಐಪಿಎಲ್ ಪ್ರಾಂಚೈಸಿಗಳು ತಲೆಕೆರೆದುಕೊಳ್ಳುವಂತೆ ಮಾಡಿದೆ. ಅಷ್ಟಕ್ಕೂ ಕೊಹ್ಲಿ ಹೇಳಿದ್ದೇನು ನೀವೇ ನೋಡಿ..