ದೇಶದ ಅತ್ಯುತ್ತಮ ಕ್ರಿಕೆಟ್ ಫ್ಯಾನ್ ಕ್ಲಬ್ ಲಿಸ್ಟ್ ಪ್ರಕಟ!

Feb 20, 2019, 1:01 PM IST

ಭಾರತದಲ್ಲಿ ಕ್ರಿಕೆಟ್ ಆಟಕ್ಕಿರುವಷ್ಟು ಅಭಿಮಾನಿಗಳು ಇನ್ಯಾವ ಕ್ರೀಡೆಗೂ ಇಲ್ಲ. ಟೀಂ ಇಂಡಿಯಾ ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅಭಿಮಾನಿಗಳಿಂದ ಭರ್ತಿಯಾಗುತ್ತೆ. ಇದೀಗ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳನ್ನೇ ಮೀರಿಸೋ ಮತ್ತೊಂದು ಅಭಿಮಾನಿ ಬಳಗವಿದೆ. ಅದ್ಯಾವುದು? ಇಲ್ಲಿದೆ ನೋಡಿ.