ಟೀಂ ಇಂಡಿಯಾಗಿಂತ ಪಾಕ್ ಬಲಿಷ್ಠವೇಕೆ..?

Sep 19, 2018, 4:00 PM IST

ಬೆಂಗಳೂರು[ಸೆ.20]: ಬಹುನಿರೀಕ್ಷಿತ ಇಂಡೋ-ಪಾಕ್ ಕದನ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಮೇಲ್ನೋಟಕ್ಕೆ ಪಾಕಿಸ್ತಾನ ಬಲಿಷ್ಠವಾಗಿ ಕಂಡು ಬರುತ್ತಿದೆ. ಅದರಲ್ಲೂ ಭಾರತ ಈ 4 ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಭಾರತಕ್ಕೇ ಸೋಲು ಕಟ್ಟಿಟ್ಟ ಬುತ್ತಿಯೇ ಸರಿ.

ಅಷ್ಟಕ್ಕೂ ಪಾಕಿಸ್ತಾನ ತಂಡವು ರೋಹಿತ್ ಪಡೆ ಬಲಿಷ್ಠ ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ....