ಟೀಂ ಇಂಡಿಯಾದ ಸ್ಟಾರ್ ಬೌಲರ್ ಪಾಕ್ ವಿರುದ್ಧ ಕಣಕ್ಕಿಳಿಯೋದು ಡೌಟ್..!

Sep 19, 2018, 1:59 PM IST

ಬೆಂಗಳೂರು[ಸೆ.19]: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಏಷ್ಯಾಕಪ್’ನ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್’ಪ್ರೀತ್ ಬುಮ್ರಾ ಬಹುತೇಕ ಆಡೋದು ಡೌಟ್. ಯಾಕೆ ಗೊತ್ತಾ..? ಈ ವಿಡಿಯೋ ನೋಡಿ..