ದಿಶಾ ರೇಪ್ ಆರೋಪಿಗಳ ಹತ್ಯೆ: ಸೆಲೆಬ್ರಿಟಿಗಳ ರಿಯಾಕ್ಷನ್ ಇದು..

By Suvarna News  |  First Published Dec 6, 2019, 12:24 PM IST

ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು  ಎನ್‌ಕೌಂಟರ್‌ ಮಾಡಿದ ಪೊಲೀಸ್ ಅಧಿಕಾರಿ  ವಿಶ್ವನಾಥ್ ಸಜ್ಜನರ್‌ ಹಾಗೂ ಈ ಕೇಸ್ ಬಗ್ಗೆ ಸಿನಿ ತಾರೆಯರು ಪತ್ರಿಕ್ರಿಯೆ ಹೀಗಿದೆ...


ಶುಕ್ರವಾರ  ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎನ್‌ಕೌಂಟರ್‌ ಘಟನೆ ಭಾರತೀಯರಿಗೆ ಭರವಸೆ ಮತ್ತು ಧೈರ್ಯ ತುಂಬಿದೆ. ಸಾಮಾಜಿಕ ಜಾಲತಾಣದಲ್ಲಿ #JusticforDisha #TelanganaPolice #Dishacase #Encounter ಟ್ರೆಂಡ್ ಆಗುತ್ತಿವೆ.  ಇದಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿ ತಾರೆಯರು ಟ್ಟೀಟ್ ಮಾಡುವ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ....

 

Real men protect women and we are definitely looking at a great future where people will dread mere thought of rape or harassment of women, today my heart swells with pride the choices I made and the people I supported, this is new 🇮🇳 India, Ghar mein ghusega bhi aur marega bhi..

— Rangoli Chandel (@Rangoli_A)

Tap to resize

Latest Videos

 

Bravo Telangana Police. My congratulations!

— Rishi Kapoor (@chintskap)

 

I hope your soul now rest in peace . For all the good you did in this world - justice is served- god’s always watching.

— Rashmika Mandanna (@iamRashmika)

 

ದುರ್ಗಾಮಾತೆಗೆ ವಿಶೇಷ ನಮಸ್ಕಾರ ಅರ್ಪಿಸಿ ಶ್ರಿಚಕ್ರದ
7ನೆ ಮುದ್ರೆ ಯಲ್ಲಿ 108 ದಕ್ಷಿಣ ಕಾಳಿಕ ಕಿಂಕಿಣಿ ವಿಚ್ಚೆ ಚಪಮಾಡಿ..ಇನ್ನು ಸತ್ಯವಿದೆ ಭೂಮಿಯಲ್ಲಿ ಎಂದು ದನ್ಯವಾದ ಅರ್ಪಿಸಿದೆ ದೇವಿಗೆ!
ಅಮಾಯಕ ಸಹೋದರಿ ಸಾವು ನನ್ನ ಕಾಡುತ್ತಿತ್ತು ವಾರದಿಂದ ಇಂದು ಸಮಾಧಾನವಾಯಿತು!
ಈ ಕಾರ್ಯ ಮಾಡಿದ ಆರಕ್ಷಕರೆ ಆ ಮಹಾದೇವಿ ಕೃಪೆ
ನಿಮ್ಮ ಮೇಲಿರಲಿ..🙏🙏 https://t.co/PTOhN0KkJl

— ನವರಸನಾಯಕ ಜಗ್ಗೇಶ್ (@Jaggesh2)
click me!