Feb 6, 2019, 1:37 PM IST
ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅಧಿವೇಶನಕ್ಕೆ ಹಾಜರಾಗುತ್ತಾರಾ? ಘಟನೆ ನಡೆದು 20 ದಿನಗಳಾದರೂ ಪೊಲೀಸರ ಕೈಗೆ ಸಿಗದ ಗಣೇಶ್, ಸದನಕ್ಕೆ ಬಂದರೆ ಅರೆಸ್ಟ್ ಮಾಡುವುದು ಸಾಧ್ಯನಾ? ಈ ಬಗ್ಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ಡೀಟೆಲ್ಸ್...