POLITICS

ಶುಭಾಶಯ, ಜೊತೆಗೊಂದು ರಾಜಕೀಯ ಪಂಚ್! ಇದು ದೇವೇಗೌಡರ ಸಂಕ್ರಾಂತಿ ಸ್ಟೈಲ್

15, Jan 2019, 1:25 PM IST

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸ್ಟೈಲೇ ಹಾಗೇ... ಸಂಕ್ರಾತಿಗೆ ಶುಭಾಶಯ ಕೋರಿ ದೊಡ್ಡ ಗೌಡರು  ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಶುಭಾಶಯ ಕೋರುವ ಜೊತೆಗೆ ತನ್ನ ರಾಜಕೀಯ ವಿರೋಧಿಗಳಿಗೆ ಗೌಡ್ರು ಟಾಂಗ್ ಕೊಟ್ಟಿದ್ದಾರೆ. ಇಲ್ಲಿದೆ ಕಂಪ್ಲೀಟ್ ವಿವರ...