‘ದೇವರ ಆಟದ ಮುಂದೆ ಬಿಜೆಪಿ ಆಟ ನಡೆಯಲ್ಲ’

Jan 16, 2019, 1:16 PM IST

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಅದರ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇನ್ನೊಂದು ಕಡೆ ಹೊಸ ಸರ್ಕಾರ ರಚನೆಗೆ ಪ್ರಯತ್ನ ನಡೆಯುತ್ತಲೂ ಇದೆ. ಈ ಹಿನ್ನೆಲೆಯಲ್ಲಿ ದಳಪತಿಗಳು ಕೂಡಾ ತಮ್ಮ ದಾಳವನ್ನು ಪ್ರಯೋಗಿಸುತ್ತಿದ್ದಾರೆ.  ಏನು ನಡೀತಾ ಇದೆ ಕರ್ನಾಟಕ ರಾಜಕಾರಣದಲ್ಲಿ? ಇಲ್ಲಿದೆ ವಿವರ...