ರೆಡ್ಡಿಗಾಗಿ ತೀವ್ರ ಹುಡುಕಾಟ; ಮನೆ ಮೇಲೆ ಸಿಸಿಬಿ ರೇಡ್?

Nov 7, 2018, 2:21 PM IST

ಮೆಗಾ ಡೀಲ್ ಪ್ರಕರಣದಲ್ಲಿ ಬಂಧನದ ಸುಳಿವು ಸಿಗುತ್ತಿದ್ದಂತೆ ಗಣಿಧಣಿ ಜನಾರ್ದನ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ. ರೆಡ್ಡಿ ಪತ್ತೆಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ರೆಡ್ಡಿ ನಿವಾಸದ ಮೇಲೆ  ರೇಡ್ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.