ಗ್ರೀನ್ ಸಿಗ್ನಲ್ ಸಿಗ್ಲಿ, ಆಪರೇಷನ್ ಹೇಗೆ ಮಾಡೋದು ಅಂತ ಬಿಜೆಪಿಗೆ ಕಲಿಸ್ತೀವಿ

Sep 19, 2018, 1:45 PM IST

ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟು ನೋಡ್ಲಿ, ಆಮೇಲೆ ಆಪರೇಷನ್ ಮಾಡುವವರಿಗೆ ಆಪರೇಷನ್ ಹೇಗೆ ಮಾಡೋದು ಅಂತಾ ತೋರಿಸಿಕೊಡ್ತೀವಿ ಎಂದು ನಾಗಮಂಗಲ ಜೆಡಿಎಸ್‌ ಶಾಸಕ ಸುರೇಶ್ ಗೌಡ ಬಿಜೆಪಿಗೆ ಸವಾಲೆಸೆದಿದ್ದಾರೆ.