ದುನಿಯಾ ವಿಜಿ ಇನ್ನೊಂದು ಹಲ್ಲೆ ಪ್ರಕರಣ ಬಯಲಿಗೆ?

Sep 23, 2018, 12:54 PM IST

ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟ ದುನಿಯಾ ವಿಜಯ್ ವಿರುದ್ಧ ಇನ್ನೊಂದು ಆರೋಪ ಕೇಳಿ ಬಂದಿದೆ. ಮಾಜಿ ಸೈನಿಕರೊಬ್ಬರ ಮೇಲೂ ದುನಿಯಾ ವಿಜಯ್ ಈ ಹಿಂದೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಇಲ್ಲಿದೆ ಘಟನೆಯ ವಿವರ...