ರೆಡ್ಡಿ ಆರೋಪಕ್ಕೆ ಮುಟ್ಟಿಕೊಳ್ಳುವಂತೆ ತಿರುಗೇಟು ನೀಡಿದ ಎಚ್‌ಡಿಕೆ!

Nov 16, 2018, 6:46 PM IST

ಎಚ್‌.ಡಿ. ಕುಮಾರಸ್ವಾಮಿ ಸಿಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಮಾಡಿರುವ ಆರೋಪಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ. ರೆಡ್ಡಿ ಆರೋಪಕ್ಕೆ ಎಚ್‌ಡಿಕೆ ಏನು ಹೇಳಿದ್ದಾರೆ, ನೋಡೋಣ ಈ ಸ್ಟೋರಿಯಲ್ಲಿ...