ಅಪಘಾತಕ್ಕೊಳಗಾದ ಕಾರನ್ನು ದರ್ಶನ್‌ಗೆ ನೀಡಿದ್ದು ಈ ನಿರ್ಮಾಪಕ!

Sep 24, 2018, 8:26 PM IST

ಅಪಘಾತಕ್ಕೊಳಗಾದ ಕಾರನ್ನು ನಟ ದರ್ಶನ್ ಕಳೆದ ಮೂರು ವರ್ಷಗಳಿಂದ ಒಢಿಸುತ್ತಿದ್ದರು. ಈ ಕಾರು ದರ್ಶನ್‌ದೇ ಆದರೂ ದರ್ಶನ್ ಹೆಸರಿನಲ್ಲಿಲ್ಲ! ದರ್ಶನ್ ಹುಟ್ಟುಹಬ್ಬಕ್ಕೆ ಇದನ್ನು ಗಿಫ್ಟ್ ಮಾಡಿದ್ದು ಒಬ್ರು ನಿರ್ಮಾಪಕರು. ಯಾರವರು? ನೋಡೋಣ ಈ ಸ್ಟೋರಿಯಲ್ಲಿ...